Showing posts with label women. Show all posts
Showing posts with label women. Show all posts

Friday, April 17, 2015

ಮಹಿಳಾದಿನದ ಸಂದರ್ಭದಲ್ಲಿ ವಿಶೇಷ ಪುಟ

Thursday, April 16, 2015

ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಂ ಶರ್ಮಿಳಾ ಬಗೆಗಿನ ಸಂಪಾದಕೀಯ ವಿಜಯ ಕರ್ನಾಟಕದಲ್ಲಿ
ವ್ಯಕ್ತಿ ಚಿತ್ರಗಳ ಬರೆಹಗಳು... ನಟಿಯಾಗಿ, ರಾಜಕಾರಣಿಯಾಗಿ ಖುಷ್ಬೂ ಬೆಳೆದು ಬಂದ ಬಗೆಯ ಚಿತ್ರಣ... ವ್ಯಕ್ತಿಗತದಲ್ಲಿ 30ನೇ ನವೆಂಬರ್‌ 2014.
ಲೈಂಗಿಕ ವೃತ್ತಿಯನ್ನು ಕಾನೂನು ಬದ್ಧಗೊಳಿಸುವ ಬಗೆಗಿನ ವಿಶ್ಲೇಷಣಾತ್ಮಕ ಲೇಖನ... ಬುದ್ಧನೊಲ್ಲದ ಆಮ್ರಪಾಲಿಯರು...

ಇಂದಿಗೆ ಚುನಾವಣೆ ನಡೆದು ವರ್ಷವಾಯಿತು. ಬೆಂಗಳೂರು ದಕ್ಷಿಣ ಕಣವಂತೂ ಕಾವೇರಿತ್ತು, ನೀಲೇಕಣಿ ಅವರ ಹೈಟೆಕ್‌ ಪ್ರಚಾರ, ಅನಂತಕುಮಾರ್‌ ಅವರ ಸದ್ದಿಲ್ಲದ ಫೈಟ್‌, ನೀನಾ ನಾಯಕ್‌ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಡ್ತೇವೆ ಮತ ಕೊಡಿ ಅನ್ನೋ ಮಾತು ಎಲ್ಲವೂ ನೆನಪಾಗ್ತಿದೆ. ಇಂಥದ್ದೇ ಕುತೂಹಲ ಕೆಣಕುವ ಕಣಗಳ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರೆದಿದ್ದೆ. ಅದರೊಂದಿಗೇ ಚುನಾವಣೆಗೆ ಸಂಬಂಧಿಸಿದ ನಾಲ್ಕು ಲೇಖನಗಳೂ ಇವೆ ಅವುಗಳನ್ನುಬ್ಲಾಗಿಗೆ ಹಾಕಿದ್ರೆ ಹೇಗೆ ಅನ್ನಿಸ್ತು.. ಇವತ್ತಿಂದ ಆದಾಗಲೆಲ್ಲಾ ಲೇಖನಗಳನ್ನು ಇಲ್ಲಿ ಅಪ್‌ಡೇಟ್‌ ಮಾಡ್ತೀನಿ...


 
Designed by Lena