Thursday, April 16, 2015


ಇಂದಿಗೆ ಚುನಾವಣೆ ನಡೆದು ವರ್ಷವಾಯಿತು. ಬೆಂಗಳೂರು ದಕ್ಷಿಣ ಕಣವಂತೂ ಕಾವೇರಿತ್ತು, ನೀಲೇಕಣಿ ಅವರ ಹೈಟೆಕ್‌ ಪ್ರಚಾರ, ಅನಂತಕುಮಾರ್‌ ಅವರ ಸದ್ದಿಲ್ಲದ ಫೈಟ್‌, ನೀನಾ ನಾಯಕ್‌ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಡ್ತೇವೆ ಮತ ಕೊಡಿ ಅನ್ನೋ ಮಾತು ಎಲ್ಲವೂ ನೆನಪಾಗ್ತಿದೆ. ಇಂಥದ್ದೇ ಕುತೂಹಲ ಕೆಣಕುವ ಕಣಗಳ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರೆದಿದ್ದೆ. ಅದರೊಂದಿಗೇ ಚುನಾವಣೆಗೆ ಸಂಬಂಧಿಸಿದ ನಾಲ್ಕು ಲೇಖನಗಳೂ ಇವೆ ಅವುಗಳನ್ನುಬ್ಲಾಗಿಗೆ ಹಾಕಿದ್ರೆ ಹೇಗೆ ಅನ್ನಿಸ್ತು.. ಇವತ್ತಿಂದ ಆದಾಗಲೆಲ್ಲಾ ಲೇಖನಗಳನ್ನು ಇಲ್ಲಿ ಅಪ್‌ಡೇಟ್‌ ಮಾಡ್ತೀನಿ...


No comments:

Post a Comment

 
Designed by Lena