ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅಪ್ಪಟ ಪರಿಸರ ಪ್ರೇಮಿ, ಪ್ರಜಾತಂತ್ರವನ್ನು ತರಲು ಹೋರಾಡಿದವರು. ಅವರ ಬಂಧನವಾಗಿದೆ. ಅವರ ಬಿಡುಗಡೆಗಾಗಿ ವಿಶ್ವದ ಒತ್ತಡ ಹೆಚ್ಚಿದೆ. ಜನ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಕಡಲ ಒಡಲಲ್ಲಿ, ಅದರ ತಡಿಯಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟಿಸುತ್ತಿರುವವರ ಮೇಲೆ ಮುರಿದುಬಿದ್ದ ಸರಕಾರ ಪ್ರತಿಪಕ್ಷ ಮುಖಂಡನೂ ಸೇರಿದಂತೆ ೧೯೨ ಮಂದಿಯನ್ನು ಬಂಧಿಸಿದೆ.
My Articles @ Vijaayakarnataka http:// vijaykarnataka.indiatimes.c om/edit/columns/ Vyaktigata-Nasheed-is-frien dly-of-the-environment-dem ocracy/articleshow/ 47133795.cms
My Articles @ Vijaayakarnataka http://

No comments:
Post a Comment